
(Translated by Google) “This room was very clean and comfortable. The bed, lighting and atmosphere were all very good. The staff were also friendly and helpful. A super room to stay in for peace and relaxation. An experience that makes you want to come back!” 😊 (Original) “ಈ ರೂಮ್ ತುಂಬಾ ಕ್ಲೀನ್ ಮತ್ತು ಕಂಫರ್ಟಬಲ್ ಆಗಿತ್ತು. ಬೆಡ್, ಲೈಟಿಂಗ್ ಮತ್ತು ವಾತಾವರಣ ಎಲ್ಲವೂ ತುಂಬಾ ಚೆನ್ನಾಗಿತ್ತು. ಸ್ಟಾಫ್ ಕೂಡ ಫ್ರೆಂಡ್ಲಿ ಆಗಿ ಸಹಾಯ ಮಾಡಿದರು. ಶಾಂತವಾದ ಮತ್ತು ರಿಲ್ಯಾಕ್ಸ್ ಆಗಿ ಇರಲು ಸೂಪರ್ ರೂಮ್. ಮತ್ತೆ ಬರಬೇಕು ಅನ್ನಿಸುವ ಅನುಭವ!” 😊

Staff is amazing.Though on booking. Com it's mentioned that TV is available in the room but it wasn't